‘ಬುದ್ಧ ನಮಗೆ ನಾವೇ ಏಕೆ ದಾರಿಯಾಗಬೇಕು..!?’ ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟ ಮಾಲಿಕೆಯಲ್ಲಿ ಪ್ರಕಟವಾದ ಸಿ.ಎಚ್. ರಾಜಶೇಖರ್ ಅವರ ಕೃತಿ. ಇಲ್ಲಿ ಜಾತಕ ಕಥೆಗಳು ಯಶಸ್ಸಿನ ಮಹಾಮಾರ್ಗ ಹಾಗೂ ಬುದ್ಧನತ್ತನನ್ನದೀರ್ಘಪಯಣ ಮುನ್ನುಡಿ, ಲೇಖಕರ ಮಾತುಗಳನ್ನು ಒಳಗೊಂಡಿದ್ದು, ವಿನಯವಂತನಿದೆ ಮಣಿಯದಿರುವುದೇ ಜಗ, ಕೊನೆಗೂ ಮೂಗ ಹೇಳಿದ ಮೂರ್ಕಾಲದ ಕಥೆಯ, ನಾನು ದಾನಿ ನನ್ನಲ್ಲಿ ಲೋಭ ಕಾಣಲಾರೆ, ದೇಹಸಿರಿಯೇ ಸೌಂದರ್ಯವಲ್ಲ ಎಂದಳಾ ಸುಮಾ, ರಾಜನಿಗೆ ದುಸ್ವಪ್ನ ಬಿದ್ದರೆ ಬ್ರಾಹ್ಮಣನೇಕೆ ನಸುನಕ್ಕ, ನಮಗೆ ನಾವೇ ಏಕೆ ದಾರಿಯಾಗಬೇಕು, ಬುದ್ಧ ನಿನ್ನ ಕರುಣೆಗೆ ಸಮರುಂಟೆ ಎಂದಳಾ ಪಟಕರಿ, ಭಂತೇ ನೀವೇಕೆ ಶಾಪ ಕೊಡಲಿಲ್ಲ ಎನಗೆ, ಸ್ವರ್ಗ ನರಕವ ದರ್ಶಿಸಿರೆಲ್ಲ ಕರ್ಮವೇ ಎಲ್ಲಾ, ಕೋತಿಗಳೇಕೆ ಗೂಡು ಕಟ್ಟಿಕೊಳ್ಳುವುದಿಲ್ಲ, ಹಾಗೂ ಆಕೆಯನ್ನು ಆದರಿಸುವುದೇ ಧರ್ಮ ಎಂಬ 11 ಕಥೆಗಳು ಸಂಕಲನಗೊಂಡಿವೆ.
©2024 Book Brahma Private Limited.