‘ಬುದ್ಧ ನಮಗೆಷ್ಟು ಜ್ಞಾನ ಬೇಕು’ ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳಲ್ಲಿ ಪ್ರಕಟವಾದ ಕೃತಿ. ಲೇಖಕ ಸಿ.ಎಚ್. ರಾಜಶೇಖರ್ ಅವರು ರಚಿಸಿದ್ದಾರೆ. ಇಲ್ಲಿ ಬುದ್ಧನೆಂದರೆ ಬಾಳಿನ ಬೆಳಕು ಮತ್ತು ಯಶಸ್ಸಿನ ಮಹಾಮಾರ್ಗ, ಬುದ್ಧನತ್ತ ನನ್ನ ದೀರ್ಘ ಪಯಣ ಮುನ್ನುಡಿ ಬೆನ್ನುಡಿಗಳ ಜೊತೆಗೆ ಭಿಕ್ಷುಗಳೇ ಈ ಬ್ರಹ್ಮಚರಿಯ ಜೀವನ ಏತಕ್ಕಾಗಿ, ವಿನಯವೇ ಧರ್ಮ ಸಕಲರ ಸುಖಸೌಖ್ಯ, ದನಗಾಹಿಯೋ ಭಿಕ್ಷುವೋ ಯಶಸ್ಸಿಗೆ ಹನ್ನೊಂದು ಸೂತ್ರಗಳು, ಹಾಗಾದರೆ ನಾನು ನನ್ನ ನನ್ನದೆನ್ನಲುಂಟೇ, ದಾರಿ ಸವೆಸದ ಹೊರೆತು ಸ್ಥಳದ ಗುರುತಿಲ್ಲ, ಬುದ್ಧ ಹೇಳಿದ ಕಥೆ ತಾ ಬುದ್ಧನಾದ ಕಥೆ, ಸಮ್ಯಕ್ ದೃಷ್ಟಿಯಿಂದಲೇ ಜ್ಞಾನೋದಯವೆಂದ ಬುದ್ಧ, ಸಾವಿಲ್ಲದ ಹೆಬ್ಬಾಗಿಲ್ಲ ತೆರದು ನಿಂತವನೇ ಬುದ್ಧ, ಆತ್ಮ ಆರೋಪ ಜ್ಞಾನದೆಡೆ ದಾಟೆಂದ ಬುದ್ಧ, ಆತ್ಮ ಆರೋಪ ಜ್ಞಾನದೆಡೆ ದಾಟೆಂದ ಬುದ್ಧ, ನಮಗೆಷ್ಟು ಜ್ಞಾನ ಬೇಕು, ದೇಹ ಮನಸ್ಸಿನ ಸಮನ್ವಯ ಸಿದ್ಧಿಯೇ ಬುದ್ಧ, ಯಾವ ಸ್ಥಿತಿಗೆ ಹೊಂದಿ ಬದುಕುವುದು ಸರಿಯಲ್ಲ, ಬದುಕೆಂದರಿದೇ ಸ್ಥಿತ್ಯಂತರಗಳ ಅರಿತು ಗೆಲ್ಲಿರೆಂದ ಬುದ್ಧ ಸೇರಿದಂತೆ 17 ಕಥೆಗಳು ಸಂಕಲನಗೊಂಡಿವೆ.
©2024 Book Brahma Private Limited.