ಬಹುವಾರ್ಷಿಕ ತರಕಾರಿಗಳು ಒಂದು ವರ್ಷದಿಂದ ಮೂರ್ನಾಲ್ಕು ವರ್ಷಗಳವರೆಗೆ ಬೆಳೆ ತೆಗೆಯಬಲ್ಲ ತರಕಾರಿಗಳ ಬಗ್ಗೆ ಮಾಹಿತಿ ನೀಡುವ ಕೃತಿಯಾಗಿದೆ. ಇದರಲ್ಲಿ ಬಹುವಾರ್ಷಿಕ ತರಕಾರಿಗಳು ಯಾವುವು? ಅವನ್ನು ಬೆಳೆಯುವ ಬಗೆ ಹೇಗೆ? ಯಾವುದನ್ನು ಬಹುವಾರ್ಷಿಕ ಬೆಳೆಗಳು ಎನ್ನುತ್ತಾರೆ ಇತ್ಯಾದಿ ಕುರಿತು ಮಾಹಿತಿ ನೀಡಿದ್ದಾರೆ-ಲೇಖಕರಾದ ಡಾ. ಪಿ. ನಾರಾಯಣ ಸ್ವಾಮಿ ಹಾಗೂ ಡಾ. ಎಲ್. ವಸಂತ.
©2024 Book Brahma Private Limited.