ವಾಕ್-ಶ್ರವಣ ತಜ್ಞ ಡಾ. ಜಿ. ಪುರುಷೋತ್ತಮ ಅವರು ಬರೆದ ಕೃತಿ-ತೊದಲು ಮಾತಿನ ತೊಂದರೆ ಉಗ್ಗು. ಈ ಸಮಸ್ಯೆಯು ಮೇಲ್ನೋಟಕ್ಕೆ ದೈಹಿಕ ತೊಂದರೆ ಎನಿಸುತ್ತದೆ. ಆದರೆ, ಕೆಲವೊಂದು ಸಲ ಮನೋವೈಜ್ಞಾನಿಕವೂ ಆಗಿರಹುದು. ಅದನ್ನು ಕೌನ್ಸೆಲಿಂಗ್ ಮೂಲಕ ಪರಿಹರಿಸುವ ಸಾಧ್ಯತೆಗಳಿವೆ. ಉಗ್ಗು -ಸ್ವತಃ ವ್ಯಕ್ತಿಗೂ ಹಾಗೂ ಕೇಳುಗರಿಗೂ ಮುಜುಗರವನ್ನು ಉಂಟು ಮಾಡುತ್ತದೆ. ಈ ಉಗ್ಗು ತೊಂದರೆಯೂ ವ್ಯಕ್ತಿ ಮಾನಸಿಕವಾಗಿ ಭೀತಿಯನ್ನು ಕಳೆದುಕೊಂಡಾಗ ತನ್ನಿಂದ ತಾನೇ ಕಾಣದಾಗಬಹುದು. ಉಗ್ಗು ತೊಂದರೆ ಕುರಿತಂತೆ ವಿವರ ಮಾಹಿತಿ ಒಳಗೊಂಡ ಕೃತಿ ಇದು.
©2024 Book Brahma Private Limited.