ಆಟಿಸಂ ಮತ್ತು ಆಸ್ಪರ್ಜರ್ ಸಿಂಡ್ರೋಮ್ ಇರುವ ಮಕ್ಕಳ ಮತ್ತು ವಯಸ್ಕರ ಅಸಾಮಾನ್ಯ ನಡವಳಿಕೆಗಳ ಕಾರಣ ಮತ್ತು ನಿಭಾಯಿಸುವ ವಿಧಾನಗಳ ಬಗ್ಗೆ ಕೆಲವು ಸಲಹೆಗಳನ್ನು ನೀಡಿರುವ ಕೃತಿ ಇದಾಗಿದೆ. ಟೋನಿ ಆಟ್‌ವುಡ್ ಅವರು ಬರೆದ ಈ ಕೃತಿಯನ್ನು ಸಿ.ಆರ್. ಚಂದ್ರಶೇಖರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.