ಕಿವಿ ಮೊರೆತ, ತಲೆ ಸುತ್ತು

Author : ಜಿ. ಪುರುಷೋತ್ತಮ

Pages 64

₹ 30.00




Year of Publication: 2009
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖಕ-ವಾಕ್ -ಶ್ರವಣ ತಜ್ಞ ಡಾ. ಜಿ. ಪುರುಷೋತ್ತಮ ಅವರ ಕೃತಿ ಕಿವಿ ಮೊರೆತ, ತಲೆ ಸುತ್ತು. ವಿಚಿತ್ರ ರೀತಿಯಲ್ಲಿ ವ್ಯಕ್ತಿಯನ್ನು ಅಚ್ಚರಿ ಹುಟ್ಟಿಸುವ ಕಿವಿಯ ದೋಷ. ತಲೆ ಸುತ್ತುವಿಕೆಯೂ ಸಹ. ಈ ರೀತಿಯ ವರ್ತನೆಗಳು ಹಿನ್ನೆಲೆಯಾಗಿರುವ ಈ ದೋಷಗಳು ಎಷ್ಟರಮಟ್ಟಿಗೆ ಮಾನಸಿಕ ಅಥವಾ ದೈಹಿಕ ದೋಷ ಎಂಬುದನ್ನು ಪರೀಕ್ಷೆ ನಂತರವೇ ತಳೀದು ಬರುತ್ತದೆ. ಇಂತಹ ಅನುಭವಗಳ ಕುರಿತು ವಿಸ್ತೃತ ಮಾಹಿತಿ ನೀಡುವ ಕೃತಿ ಇದು.

About the Author

ಜಿ. ಪುರುಷೋತ್ತಮ

ಮೂಲತಃ ಡಾ. ಜಿ.ಪುರುಷೋತ್ತಮರು ಕಿವಿ-ಮೂಗು-ಗಂಟಲು ತಜ್ಞರು. ಬೆಂಗಳೂರಿನಲ್ಲಿ ವಾಸ. ಮೈಸೂರು ವಿಶ್ವವಿದ್ಯಾಲಯದಿಂದ ಅವರು ಮಾತು ಹಾಗೂ ಶ್ರವಣ ದೋಷ ಕುರಿತ ಶಿಕ್ಷಣದಲ್ಲಿ ಬಿಎಸ್ ಸಿ ಪದವಿ (1974) ಹಾಗೂ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (1977) ಪಡೆದರು. ಕಿವುಡು ಮಗು ಮಾತಾಡಬಲ್ಲದು ಎಂಬ ಕೃತಿಗೆ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ (2008) ಲಭಿಸಿದೆ. ...

READ MORE

Related Books