ಕಲಬುರ್ಗಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೈಲಾಪುರ ಗ್ರಾಮದ ಸಿದ್ದಪ್ಪ ಮೇಟಿಯವರು ಕನ್ನಡ ನಾಡು ಕಂಡ ಉತ್ತಮ ಜನಪದ ಗಾಯಕರಲ್ಲಿ ಒಬ್ಬರು. ಮೌಖಿಕ ನೆಲೆಯಲ್ಲಿ ಶತಮಾನಗಳಿಂದ ಹರಿದು ಬಂದ ಹಲವು ಕಥಾನಕಗಳ ಗುಚ್ಛವಾದ 'ಹಾಲುಮತ ಪುರಾಣವನ್ನು ಜನಸಮುದಾಯಕ್ಕೆ ಕಳಿಸಿಕೊಟ್ಟ ಕೀರ್ತಿ ಮೇಟಿಯವರದ್ದು. ಇಂತಹ ಮೇಟಿಯವರ ಜೀವನ ಚಿತ್ರವನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ.
©2025 Book Brahma Private Limited.