ಗಂಗೂಬಾಯಿ ಹಾನಗಲ್ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ತಮ್ಮ ಹನ್ನೊಂದನೇ ವಯಸ್ಸಿನಲ್ಲಿಯೇ ಸಂಗೀತ ಸುಧೆ ಹರಿಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಂದ ಪ್ರಶಂಸೆಗೆ ಪಾತ್ರರಾದವರು. ಅವರು ಕರುನಾಡಿನ ಹೆಮ್ಮೆಯ ಪ್ರತೀಕ.
ಬದುಕಿನಲ್ಲಿ ಸಾಕಷ್ಟು ನೋವು ಎದುರಾದರೂ ಎಲ್ಲವನ್ನೂ ಛಲವಾಗಿ ಸ್ವೀಕರಿಸಿ ಸಂಗೀತ ಸಾಧನೆ ಮಾಡಿದವರು. ಗಂಗಜ್ಜಿಯ ಬದುಕಿನ ವಿವಿಧ ಘಟ್ಟಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಅವರು ಒಬ್ಬ ಮಹಿಳೆಯಾಗಿ ಕುಟುಂಬ ನಿರ್ವಹಿಸಿದ ಬಗೆಯಿಂದ ಹಿಡಿದು ಗಾನಸುಧೆಯೇ ಆದ ಘಟ್ಟದವರೆಗಿನ ಅನೇಕ ವಿವರಗಳು ಇಲ್ಲಿವೆ.
©2025 Book Brahma Private Limited.