ಲೇಖಕ ಜಾಜಿ ದೇವೇಂದ್ರಪ್ಪ ಅವರು ಬರೆದ ಮುನ್ನುಡಿಗಳ ಸಂಕಲನ-ನುಡಿಗೆ ಕೇಡಿಲ್ಲವಾಗಿ. ಕೃತಿಗೆ ಬೆನ್ನುಡಿ ಬರೆದ ನಾಗಜಯ ಗಂಗಾವತಿ,‘ ಪ್ರಸ್ತುತ ದಲ್ಲಿ ಬಹಳಷ್ಟು ಕವಿಗಳ ಪುಸ್ತಕಗಳ ಒಳ ಹರವನ್ನು ತೋರಿ, ಓದಿನ ಬಾಗಿಲನ್ನ ತೆಗೆಯುವ ಕೆಲಸ ಮಾಡಿದ್ದರ ಸಾಕ್ಷಿ ರೂಪ ಇದು. ಅನಂತ ಕೃತಿಗಳ ಒಳ ಹೂರಣದ ರಸಪಾಕ, ನ್ಯೂನತೆಯನ್ನು ತೆಳುವಾಗಿ ತಿಳುಹಿದ ಈ ಅಕ್ಷರ ಗೊಂಚಲಗಳ ಹೊತ್ತಿಗೆಗೆ ನನ್ನ ಬೆರಗುಗಣ್ಣಿನ ಸ್ವಾಗತ.’ ಎಂದು ಪ್ರಶಂಸಿದ್ದಾರೆ.
©2025 Book Brahma Private Limited.