ಕನ್ನಡ ನಾಡಿನ ಹಕ್ಕಿಗಳು ಸರಣಿಯ ಮೊದಲನೆ ಪುಸ್ತಕ ‘ಮಿಂಚುಳ್ಳಿ’ (1994). ವರ್ಣಚಿತ್ರಗಳೊಡನೆ ಹಕ್ಕಿಗಳ ವಿವರಗಳನ್ನು ದಾಖಲಿಸುತ್ತ ಅವುಗಳ ಬಗೆಗೆ ನಮ್ಮನ್ನು ಆಸಕ್ತರಾಗುವಂತೆಯೂ ಮಾಡುತ್ತವೆ. ಇಲ್ಲಿನ ಬರಹಗಳು. ಕೇವಲ ಪಕ್ಷಿವೀಕ್ಷಕರಿಗೆ ಮಾತ್ರವಲ್ಲ, ಎಲ್ಲ ರೀತಿಯ ಓದುಗರಿಗೂ ಆಪ್ತವಾಗುವ ಬರವಣಿಗೆಯಿದು. ಮಿಂಚುಳ್ಳಿ, ಮಂಗಟ್ಟೆ ಹಕ್ಕಿ, ಮರಕುಟಿಗ, ಹೂವಿನ ಹಕ್ಕಿ ಪಾರಿವಾಳ, ಕಾಡು ಪಾರಿವಾಳ, ಬಾಳೆಗುಬ್ಬಿ ಕೋಗಿಲೆ ಮತ್ತು ಕೆಂಬೂತ ಮುಂತಾದ ಹಕ್ಕಿಗಳ ನಿರೂಪಣೆ ಈ ಕೃತಿಯಲ್ಲಿದೆ.
©2025 Book Brahma Private Limited.