ವಿಶ್ವೇಶ್ವರ ಭಟ್ಟರು ನಡೆಸುತ್ತಿದ್ದ ಪತ್ರಿಕೆಗಳಲ್ಲಿ ಈ ವಕ್ರತುಂಡೋಕ್ತಿಗಳು ಪ್ರಕಟಣೆ ಕಂಡು ಜನರನ್ನು ಮನರಂಜಿಸಿವೆ. ಈ ವಕ್ರತುಂಡೋಕ್ತಿಯ ಸಾಲು ಒಂದು ಅಥವಾ ಎರಡು ಸಾಲುಗಳದ್ದು ಮಾತ್ರವಾಗಿದ್ದು ಗಾತ್ರದಲ್ಲಿ ಚಿಕ್ಕದಾದರೂ ಓದುಗರನ್ನು ಆಕರ್ಷಿಸುತ್ತವೆ. ಒಂದೊಂದೂ ತಿಳಿಹಾಸ್ಯದ ಬುಗ್ಗೆ. ಕೆಲವು ವಿನ್ಯಾಸದಲ್ಲಿ ಗದ್ಯದಂತೆ ಕಂಡರೂ ಪರಿಣಾಮದಲ್ಲಿ ಒಳ್ಳೆಯ ಹನಿಗವನಗಳಂತಿವೆ.
©2024 Book Brahma Private Limited.