ಸ್ಕಾಟಿಷ್ ಕವಿ ಆಂಡ್ರ್ಯೂ ಲಾಂಗ್ ಅವರ ʻದಿ ಸೀಕ್ರೆಟ್ ಆಫ್ ದಿ ಟೋಟೆಮ್ʼ ಕೃತಿಯ ಕನ್ನಡ ಅನುವಾದ ʻಕುಲಚಿಹ್ನೆಯ ರಹಸ್ಯʼ. ನಾಗ ಎಚ್. ಹುಬ್ಳಿ ಅವರು ಕನ್ನಡ ಭಾಷೆಗೆ ರೂಪಾಂತರಿಸಿದ್ದಾರೆ. ಪ್ರಸ್ತುತ ಕೃತಿ, ಟೊಟೆಮಿಸಂ ಅಥವಾ ರಕ್ತಸಂಬಂಧ ಅಥವಾ ಪ್ರಾಣಿ, ಸಸ್ಯದಂತಹ ಆತ್ಮ-ಜೀವಿಯೊಂದಿಗೆ ಅತೀಂದ್ರಿಯ ಸಂಬಂಧ ಹೊಂದಿರುವ, ಆ ಕುರಿತಾಗಿ ಇರುವ ಕಲ್ಪನೆಗಳ ಬಗ್ಗೆ ಈ ವರೆಗೆ ಯಾರು ಏನೆಲ್ಲಾ ಬರೆದಿದ್ದಾರೆ, ಯಾವ ಪ್ರಮೇಯದ ಸಾಧ್ಯತೆಗಳೆಷ್ಟು, ಮಿತಿಗಳೆಷ್ಟು ಎಂಬ ವಿಚಾರಗಳನ್ನು ಚರ್ಚಿಸುತ್ತದೆ. ಜೊತೆಗೆ, ಸಮಾಜದ ಮೂಲರೂಪ, ಬುಡಕಟ್ಟು ಲೋಕದೃಷ್ಠಿ, ಮೂಢನಂಬಿಕೆಗಳ ಕುರಿತು ಒಂದು ಶತಮಾನದ ಸಾರ ಸಂಗ್ರಹ ಈ ಕೃತಿಯಲ್ಲಿ ಸಿಗುತ್ತದೆ.
https://www.prajavani.net/artculture/book-review/kulachinneya-rahasya-book-review-nag-h-hubli-1022702.html
©2025 Book Brahma Private Limited.