'ಝೂಮ್ with ಬುಕ್ ಬ್ರಹ್ಮ' ಕಾರ್ಯಕ್ರಮದಲ್ಲಿ ಸಿನಿಮಾರಂಗದ ಪಯಣ, ಸಾಹಿತ್ಯ ಲೋಕದ ಒಲವಿನ ಬಗ್ಗೆ ನಾತಿಚರಾಮಿ ಕತೆಯ ಹಿಂದಿನ ಶಕ್ತಿ ಸಂಧ್ಯಾರಾಣಿ ತಮ್ಮ ನೆನಪಿನ ಬುತ್ತಿಯನ್ನ ಬಿಚ್ಚಿಟ್ಟಿದ್ದಾರೆ.
ಸಿಂಪಲ್ ಪ್ರಶ್ನೆಗೆ ಸಖತ್ ಉತ್ತರ ಕೊಡ್ತಾರೆ ಪತ್ರಕರ್ತೆ, ಲೇಖಕಿ ಸಂಧ್ಯಾರಾಣಿ. ಬದುಕಿನಲ್ಲಿ ಕೆಟ್ಟ ನಿರ್ಧಾರಗಳು ಅನ್ನೋದೇ ಇಲ್ಲ. ಎಲ್ಲಾ ನಿರ್ಧಾರಗಳ ಹಿಂದೆಯೂ ಪಾಠಗಳಿರುತ್ತವೆ ಅಷ್ಟೇ - ಸಂಧ್ಯಾರಾಣಿ
©2024 Book Brahma Private Limited.