About the Author

ಲೇಖಕ ರನ್ನರಾಜ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳದವರು. ಕಡೂರಿನ ಗಿರಿಯಾಪುರದಲ್ಲಿ ಪ್ರೌಢಶಿಕ್ಷಣ, ತುಮಕೂರಿನ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಪಿಯುಸಿ ಹಾಗೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಬಿ.ಎಸ್.ಸಿ. ನಂತರ ಗುಲಬರ್ಗಾ ವಿ.ವಿ.ದಿಂದ ಗಣಿತ ವಿಷಯದಲ್ಲಿ ಎಂ.ಎಸ್.ಸಿ. ಪೂರ್ಣಗೊಳಿಸಿದರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಕೃತಿಗಳು: ಅಪ್ಪನೆಂದರೆ ದೇವರಲ್ಲ, ದುಡ್ಡು ಪ್ಲಸ್ ಮೈಂಡು, ಸೋತವನ ಸಾವಿರ ಕಥೆಗಳು, ಪ್ರೀತಿ ಮತ್ತು ಸಾರ್ಥಕತೆ ಇತ್ಯಾದಿ

ರನ್ನರಾಜ