Date: 26-12-2024
Location: ಬೆಂಗಳೂರು
ಬೆಂಗಳೂರು: ಸಮಾಜಮುಖಿ ವಾರ್ಷಿಕ ಕಥಾಪುರಸ್ಕಾರ-2024ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಐದು ಬಹುಮಾನಿತ ಕಥೆಗಳಿಗೆ ತಲಾ ರೂ. 5000 ನೀಡಲಾಗುವುದು, ಕಥೆ ಕಳುಹಿಸಲು ಕೊನೆಯ ದಿನಾಂಕ: 2024 ಡಿಸೆಂಬರ್ 31.
ಕನಿಷ್ಠ 2000 ಪದಗಳ ಕಥೆಗಳನ್ನು ಮಾತ್ರ ಸಲ್ಲಿಸಬೇಕು. ವರ್ಡ್ ಫೈಲ್ ರೂಪದಲ್ಲಿ ಅಥವಾ ಯುನಿಕೋಡ್ ಆವೃತ್ತಿಯಲ್ಲಿಯೇ ಕೃತಿಗಳನ್ನು ಕಳುಹಿಸಬೇಕು. ಹೆಸರು, ವಿಳಾಸ, ಭಾವಚಿತ್ರ, ಮತ್ತು ಮೊಬೈಲ್ ಸಂಖ್ಯೆ ಪ್ರತ್ಯೇಕವಾಗಿ ವಿವರವಾಗಿ ನಮೂದಿಸಬೇಕು, ಕಥೆಯು ಯಾದೃಚ್ಛಿಕ ಪ್ರಚಾರದಿಂದ ಮುಕ್ತವಾಗಿರಬೇಕು. ಆಯ್ಕೆಗೊಂಡ 15 ಕಥೆಗಳಿಗೆ ಸಮಾಜಮುಖಿ ಮ್ಯಾಗಜೈನ್ 2025 ಸಂಚಿಕೆಯಲ್ಲಿ ಸ್ಥಾನ ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇ-ಮೇಲ್: samajamukhi2017@gmail.com ಸಂಪರ್ಕಿಸಿ.
ದೆಹಲಿ: ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಖಾಯಿಲೆಯಿಂದ ಬಳಲ...
"ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನ...
ಬೆಂಗಳೂರು: ಪ್ರೊ.ಕಿರಂ ನೆನಪಿನ ಕವಿಗೋಷ್ಠಿ ಮತ್ತು ಪ್ರೊ.ಕಿ.ರಂ ನಾಗರಾಜ ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭವು 2024 ...
©2024 Book Brahma Private Limited.