ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪ್ರಶಸ್ತಿ ಪ್ರಕಟ

Date: 18-05-2023

Location: ಬೆಂಗಳೂರು


ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡುವ `ಸತ್ಯವತಿ ವಿಜಯ ರಾಘವ ಟ್ರಸ್ಟ್' ವತಿಯಿಂದ ಸ್ಥಾಪಿಸಲಾಗಿರುವ 2022ನೇ ದತ್ತಿ ಪ್ರಶಸ್ತಿಗೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಭೇರ್ಯ ರಾಮ್ ಕುಮಾರ್ ಹಾಗೂ ಸಾಹಿತ್ಯ ಕ್ಷೇತ್ರ ಸೇವೆಗಾಗಿ ಸಾಹಿತಿ ವಿಜಯಮಾಲಾ ರಂಗನಾಥ್‌ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ತಲಾ 10 ಸಾವಿರ ರೂ. ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್‌ ಜೋಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

Toxic Teaser: ಟಾಕ್ಸಿಕ್‌ನ ಕ್ರೇಜಿ಼ ಲುಕ್‌ ರಿವೀಲ್‌; ಯಶ್‌ ಬರ್ತ್‌ಡೇಗೆ ಕೆವಿಎನ್‌ನಿಂದ ಮಸ್ತ ಗಿಫ್ಟ್‌

08-01-2025 ಬೆಂಗಳೂರು

2025ರ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ ಸಿನಿಮಾ ಝಲಕ್ ಬಿಡುಗಡೆಯಾಗಿದೆ....

BIFFes-2025; ಮಾರ್ಚ್ 01 ರಿಂದ 08ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

08-01-2025 ಬೆಂಗಳೂರು

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಮಾರ್ಚ್ 01ರಿಂದ 08ರವರೆಗೆ ಬೆಂಗಳೂರಿನಲ್ಲಿನಡೆಯಲಿದ್ದು, ಈ ಬಾರಿ 13 ಚ...

ಜಯಂತಿ ಹೆಸರಿನ ಪ್ರಶಸ್ತಿ ಸ್ಥಾಪನೆಗೆ ಸರಕಾರ ಶೀಘ್ರವೇ ಚಿಂತನೆ ನಡೆಸುತ್ತದೆ: ಸಿದ್ಧರಾಮಯ್ಯ

07-01-2025 ಬೆಂಗಳೂರು

ಬೆಂಗಳೂರು: ಸೌರವ್ ಪ್ರಕಾಶನದಿಂದ ಪ್ರಕಟಗೊಂಡ ಕೆ. ಸದಾಶಿವ ಶೆಣೈ ಅವರ ʻLovely But Lonely ಅಭಿನಯ ಶಾರದೆಯ ಜೀವನಗಾಥೆʼ...