Toxic Teaser: ಟಾಕ್ಸಿಕ್‌ನ ಕ್ರೇಜಿ಼ ಲುಕ್‌ ರಿವೀಲ್‌; ಯಶ್‌ ಬರ್ತ್‌ಡೇಗೆ ಕೆವಿಎನ್‌ನಿಂದ ಮಸ್ತ ಗಿಫ್ಟ್‌

Date: 08-01-2025

Location: ಬೆಂಗಳೂರು



2025ರ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಟಾಕ್ಸಿಕ್ ಸಿನಿಮಾ ಝಲಕ್ ಬಿಡುಗಡೆಯಾಗಿದೆ. ಯಶ್‌ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಟಾಕ್ಸಿಕ್ ನಿರ್ಮಾಣ ಸಂಸ್ಥೆ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ.

ಬಿಡುಗಡೆ ಆದ ವಿಡಿಯೋದಲ್ಲಿ ಯಶ್‌ ಕಾರಿಂದ ಇಳಿದು ಪಬ್‌ಗೆ ಪ್ರವೇಶಿಸುತ್ತಾರೆ. ಇದನ್ನು ಗ್ಯಾಂಡ್‌ ಆಗಿ ಶೂಟ್‌ ಮಾಡಲಾಗಿದೆ. ಕೆಜಿಎಫ್‌ನಿಂದ ಯಶ್‌ನ ಮಾಸ್‌ ಹಾಗೇ ಕಂಟೀನ್ಯು ಆಗಿದೆ. ನೀಳವಾದ ಗಡ್ಡದಾರಿಯಾಗಿ ಸಿಗರೇಟ್‌ನ್ನು ಸ್ಟೈಲ್‌ ಆಗಿ ಸೇದುತ್ತಾ ಪಬ್‌ ಪ್ರವೇಶಿಸುವ ವಿಡಿಯೋ ಅಭಿಮಾನಿಗಳ ಶಿಳ್ಳೆ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನ ಇಲ್ಲ.

MORE NEWS

Unlock Raghava; ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ ಬಿಡುಗಡೆ ಆಯಿತು ‘ಲಾಕ್ ಲಾಕ್’ ಹಾಡು

08-01-2025 ಬೆಂಗಳೂರು

ಮಿಲಿಂದ್‍ ಮತ್ತು ರಚೆಲ್‍ ಡೇವಿಡ್‍ ಅಭಿನಯದ ‘ಅನ್‍ಲಾಕ್‍ ರಾಘವ’ ಚಿತ್ರವು ಫೆಬ್ರವ...

ಸದ್ಯ ಓಟಿಟಿಯಲ್ಲಿ ‘UI’ ಇಲ್ಲ; ಸ್ಪಷ್ಟನೆ ಕೊಟ್ಟ ನಿರ್ಮಾಪಕರು

08-01-2025 ಬೆಂಗಳೂರು

ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್‍ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ...

ಫೆಬ್ರವರಿ 7ರಂದು ‘ಗಜರಾಮ’ನಾಗಿ ಬರಲಿದ್ದಾರೆ ರಾಜವರ್ಧನ್‍

08-01-2025 ಬೆಂಗಳೂರು

ಕಳೆದ ವರ್ಷದ ಕೊನೆಯ ಶುಕ್ರವಾರದಂದು ರಾಜವರ್ಧನ್‍ ಅಭಿನಯದ ‘ಗಜರಾಮ’ ಚಿತ್ರವು ಬಿಡಗುಡೆಯಾಗಬೇಕಿತ್ತು. ...