ನಾನ್ ವೆಜ್ ಕರ್ರಿ ಸ್ಪೆಷಲ್

Author : ಮುರಳಿ

Pages 38

₹ 70.00




Year of Publication: 2018
Published by: ಶ್ರೀನಿಧಿ ಪಬ್ಲಿಕೇಶನ್ಸ್‌
Address: ಸಂ 156, ಮಲಬಾರ್‌ ಹೋಟೆಲ್‌ ಎದುರು, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು - 560053
Phone: 9448847113

Synopsys

‘ಝೀ ವಾಹಿನಿ’ಯ ‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಕರ್‍ರಿ ಅಡುಗೆಗಳ ಪುಸ್ತಕ ರೂಪ ಇದಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಅಂತಹವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ. ಪಾಕಶಾಸ್ತ್ರದಲ್ಲಿ ಆಸಕ್ತಿ ಇರುವವರು ಮನೆಯಲ್ಲೇ ಇಲ್ಲಿಯ ರೆಸೆಪಿಗಳನ್ನು ಮಾಡಿ ರುಚಿ ನೋಡಬಹುದು. ಚಪಾತಿ, ಪರೋಟ, ದೋಸೆ, ಇಡ್ಲಿ, ಪರೋಟಕ್ಕೆ ಇಲ್ಲಿಯ ರೆಸೆಪಿಗಳು ಆಹಾರದ ರುಚಿಯನ್ನು ಮತ್ತಷ್ಟು ಸ್ವಾದಿಷ್ಟವನ್ನಾಗಿಸುತ್ತವೆ. ಮನೆಯ ಗೃಹಿಣಿಯರಿಗೆ, ತಾಯಂದಿರಿಗೆ, ಚೆಫ್‌ಗಳಿಗೆ ಉಪಯುಕ್ತ ಪುಸ್ತಕ ಇದು.

 

About the Author

ಮುರಳಿ

ಮಿಲ್ಟ್ರಿ ಹೋಟೆಲ್ ಮುರಳಿ ಎಂದೇ ಖ್ಯಾತರಾದ ಮುರಳಿ ಕನ್ನಡ ಕಿರುತೆರೆ ಅಡುಗೆ ಶೋಗಳಿಗೆ ಹೊಸ ಆಯಾಮ ನೀಡಿದವರು. ಸಾಂಪ್ರದಾಯಿಕ ಅಡುಗೆ ಶೋಗೆ ಬ್ರೇಕ್‌ ಹಾಕಿ, ವಿನೂತನ ಶೈಲಿಯಲ್ಲಿ ಅಡುಗೆ ಮನೆಯನ್ನು ತೋರಿದ್ದಾರೆ. ಒಗ್ಗರಣೆ ಡಬ್ಬಿ ಕಾರ್ಯಕ್ರಮದಲ್ಲಿ ಪ್ರಸಾರವಾದ ರೆಸೆಪಿಗಳನ್ನು ಹಲವು ಸಂಪುಟ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ...

READ MORE

Related Books