ದಿನ ಬೆಳಗಾದರೆ ಗೃಹಿಣಿಯರಿಗೆ ಬೆಳಗಿನ ಉಪಹಾರಕ್ಕೆ ಏನು ಮಾಡುವುದು ಎಂಬ ಚಿಂತೆ ಕಾಡುತ್ತದೆ. ಅದಕ್ಕೆಂದು ಮುರಳಿ ಅವರು ‘ಝೀ ವಾಹಿನಿ’ಯ ‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದಲ್ಲಿ ಬೆಳಗಿನ ಉಪಹಾರದ ರೆಸಿಪಿ ತಯಾರಿಸಿದ್ದನ್ನು ಅಕ್ಷರದ ರೂಪಕ್ಕಿಳಿಸಿದ ಪುಸ್ತಕ ಇದಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಅಂತಹವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ. ಅಡುಗೆ ತಯಾರಿಕೆಯಲ್ಲಿ ಆಸಕ್ತಿ ಇರುವವರಿಗೆ ‘ಒಗ್ಗರಣೆ ಡಬ್ಬಿ : ಬ್ರೇಕ್ಫಾಸ್ಟ್ ಸ್ಪೆಷಲ್’ ಉಪಯುಕ್ತ.
©2025 Book Brahma Private Limited.