ಬೊಕಾಷಿಯೋನ ರಸಿಕತೆಗಳು

Author : ಜೆ.ಬಾಲಕೃಷ್ಣ

Pages 96

₹ 45.00




Year of Publication: 2014
Published by: ಪ್ರಗತಿ ಗ್ರಾಫಿಕ್ಸ್

Synopsys

ಇಟಲಿಯ ಖ್ಯಾತ ಸಾಹಿತಿ ಹಾಗೂ ಮಾನವತಾವಾದಿ ಜೇವಾನಿ ಬೊಕಾಷಿಯೊ ರಚಿಸಿದ ಪ್ರಖ್ಯಾತ ಕೃತಿ ’ಡೆಕಮೆರಾನ್’ನ ಆಯ್ದಕಥೆಗಳ ಕನ್ನಡ ಅನುವಾದ.”ಡೆಕಮೆರಾನ್”ನನ್ನು ಇಟಲಿ ಸಾಹಿತ್ಯದ ಆದಿಕೃತಿಯೆಂದು ಪರಿಗಣಿಸಲಾಗಿದ್ದು, ಇಲ್ಲಿ ಬೊಕಾಷಿಯೊ ಮಧ್ಯಯುಗದ ಧರ್ಮಾಧಿಕಾರಿಗಳ ಕಪಟ ಆಚರಣೆ, ಠಕ್ಕು, ಬೂಟಾಟಿಕೆಗಳನ್ನು, ಅವರ ಕಚ್ಚೆಹರುಕತನವನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾನೆ.

About the Author

ಜೆ.ಬಾಲಕೃಷ್ಣ

ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...

READ MORE

Related Books