ಎ. ಆರ್. ಕೃಷ್ಣಶಾಸ್ತ್ರಿ ಕನ್ನಡ ಪ್ರಮುಖ ಲೇಖಕರಲ್ಲಿ ಒಬ್ಬರು. ಮಹಾಭಾರತವನ್ನು ಸರಳ ಹಾಗೂ ಸೊಗಸಾದ ಕನ್ನಡದಲ್ಲಿ ಪ್ರಕಟಿಸಿದ್ದರು. ’ವಚನ ಭಾರತ’ ಎಂದು ಕರೆದಿರುವ ಲೇಖಕರ ಉತ್ತಮ ಗದ್ಯ ಚೆನ್ನಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗದ್ಯದಲ್ಲಿ ಮಹಾಭಾರತದ ಕತೆಯನ್ನು ಹೇಳಿರುವ ಕ್ರಮ ಗಮನಾರ್ಹ. ಕನ್ನಡದ ಕ್ಲಾಸಿಕಲ್ ಕೃತಿಗಳಲ್ಲಿ ಒಂದು ಎಂದು ಈ ಗ್ರಂಥವನ್ನು ಪರಿಗಣಿಸಲಾಗುತ್ತದೆ.
©2025 Book Brahma Private Limited.