’ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಪೌರಾಣಿಕತೆ’ ಕೃತಿಯು ಭಾರತೀಯ ಸಾಂಸ್ಕೃತಿಕ ವಿಶ್ವಕೋಶಗಳಲ್ಲಿ ಒಂದಾದ ರಾಮಾಯಣ ಮಹಾಕಾವ್ಯದ ಸ್ವರೂಪವನ್ನು ಪಾರಂಪರಿಕ ಚೌಕಟ್ಟಿನಿಂದ ಚರ್ಚಿಸಲಾಗಿದೆ.
ನವೋದಯ ಸಾಹಿತ್ಯದ ನಾಡು, ನುಡಿ, ದೇಶ ಮತ್ತು ವಿಶ್ವಪ್ರಜ್ಞೆಗಳ ಮೂಲಕ ಮನುಷ್ಯ ಜೀವನದ ಅನನ್ಯತೆಯನ್ನು ಕಾಣುವ ಉದ್ದೇಶ ಲೇಖಕರಲ್ಲಿ ರೂಪಗೊಂಡಿರುವ ಬಗ್ಗೆಯೂ ಈ ಕೃತಿಯು ವಿವರಿಸಿದೆ.
©2025 Book Brahma Private Limited.