`ಶ್ರೀಗುರು ವಚನಾಮೃತ’ ಕೃತಿಯು ಶ್ರೀ ರೇವಣ್ಣಸಿದ್ಧಯ್ಯ ಹಿರೇಮಠ ಅವರ ಆಧುನಿಕ ವಚನಗಳ ಪುಸ್ತಕವಾಗಿದೆ. ಶ್ರೀ ರೇವಣಸಿದ್ದಯ್ಯ ಹಿರೇಮಠದಿಂದ ರಚಿತವಾಗಿದೆ, ಪುಸ್ತಕವನ್ನು ಗಮನಿಸಿದಾಗ ಆಧುನಿಕ ಪ್ರಪಂಚದ ವಿಸ್ಮಯ ಸಮಯ ಪುಸ್ತಕ ಆಡಂಬರದ ಬದುಕು ಕಲೆ ಸಾಹಿತ್ಯ ಸಂಗೀತ ಪ್ರಕೃತಿ ಸಂಸ್ಕೃತಿ ವಿಕೃತಿಯ ವಿಸ್ಮಯಗಳು ದಾನ ಧರ್ಮಈಶಂದ ಶಿವ ಚಿಂತನೆ ಹೀಗೆ ಹಲವು ವಿಷಯಗಳು ವಚನ ರೂಪ ಪಡೆದಿವೆ. ರೇವಣಸಿದ್ದಯ್ಯ ಹಿರೇಮಠ ರಚಿಸಿರುವ ಶ್ರೀ ಗುರು ವಚನಾಮೃತ. ಶ್ರೀ ಗಾನಯೋಗಿ ಡಾಕ್ಟರ್ ಪಂ.ಪುಟ್ಟರಾಜ ಕವಿ ಗವಾಯಿಗಳು ಸೇವಾ ಸಂಘದಿಂದ ಪ್ರಕಾಶನವಾಗಿದೆ.
©2024 Book Brahma Private Limited.