ನಿತ್ಯ ಬೆಳಗಿಗೊಂದು ಸುಭಾಷಿತ ಎಂಬ ಉಪಶೀರ್ಷಿಕೆಯೊಡನೆ ಲೇಖಕ ಪ್ರೊ. ವಿಷ್ಣು ಜೋಷಿ ಅವರು ಬರೆದ ‘ಶ್ಲೋಕಾಭಿರಾಮ’ ಕೃತಿಯು ಮಾನವೀಯ ಅಂತಃಕರಣವುಳ್ಳ ಯಾರಿಗೆ ಆಗಲಿ ಇಷ್ಟವಾಗುವ ಕೃತಿ. ಪ್ರತಿ ದಿನಾಲು ಬೆಳಿಗ್ಗೆ ತಮ್ಮ ದಿನವನ್ನು ಇಲ್ಲಿಯ ಒಂದೊಂದು ಸುಭಾಷಿತದ ಮನನ ಮಾಡುವ ಮೂಲಕವೇ ಆರಂಭಿಸಬಹುದು. ಆ ಮೂಲಕ ಜೀವನ ನೆಮ್ಮದಿಗೆ ಒಂದು ಸೂಕ್ತ ಮಾರ್ಗ ಕಂಡುಕೊಳ್ಳಬಹುದಾಗಿದೆ.
©2025 Book Brahma Private Limited.