ಪ್ರಾಣಿ ಸಂಕುಲಗಳ ಜೀವನ ಶೈಲಿಯ ಬಗ್ಗೆ, ಪ್ರಾಣಿ ಜಗತ್ತಿನಲ್ಲಿ ಕಂಡು ಬರುವ ಹಲವು ರೀತಿಯ ಕೌತುಕಗಳು ಈ ವಿಷಯಗಳ ಬಗ್ಗೆ ಲೇಖಕರು ಈ ಕೃತಿಯಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಮನುಷ್ಯನ ಸಾರ್ಥಕ್ಕೆ ಇಂದು ಪರಿಸರ ನಾಶವಾಗುವುದರೊಂದಿಗೆ ಪ್ರಾಣಿ ಸಂಕುಲವು ಕೂಡ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಮನುಷ್ಯನು ಏನನ್ನೂ ಸೃಷ್ಟಿಸಲಾರ ಆದರೆ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ತಮಗಿಷ್ಟ ಬಂದಂತೆ ಬಳಸಿ ಹೇಗೆ ಪರಿಸರ ಮತ್ತು ಪ್ರಾಣಿ ಸಂಕುಲಕ್ಕೆ ಮಾರಕವಾಗುತ್ತಾನೆ ಲೇಖಕರು ವಿವರಿಸಿದ್ದಾರೆ. ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವ ಪ್ರಾಣಿ ಸಂಕುಲದ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2025 Book Brahma Private Limited.