ಕೆ.ರಾಧಾಕೃಷ್ಣ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ 7ವರ್ಷ ಕೆಲಸ ಮಾಡಿ ಅನುಭವ ಪಡೆದವರು. ತಾವು ಇಂಜಿನಿಯರ್ ಪ್ರಾಧ್ಯಾಪಕರಾಗಿ ತಮ್ಮ ಅಲೋಚನೆ, ಇಂಜಿನಿಯರ್ ಆಗಿ ತಮಗೆ ಧಕ್ಕಿದ ಅನುಭವ, ತಮ್ಮ ದೃಷ್ಟಿಕೋನ, ಸಂಶೋಧನೆಗಳೊಂದಿಗೆ ಬೆರೆತ ರೀತಿ, ಎಲ್ಲವನ್ನು ಈ ಕೃತಿಯಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಎರಕ ಹೊಯ್ಯವ ತಂತ್ರಜ್ಞಾನವನ್ನು , ಆ ಕೌಶಲ್ಯವು ಅದರ ಪ್ರಾಥಮಿಕ ಮಾಹಿತಿಯು ,ಸಾಮಾನ್ಯ ಜ್ಞಾನವು ಸಾಮಾನ್ಯ ಜನರಿಗೂ ತಿಳಿಯಪಡಿಸುವುದೇ ಈ ಕೃತಿಯ ಪ್ರಮುಖ ಗುರಿಯಾಗಿದೆ.
©2024 Book Brahma Private Limited.