‘ಝೀ ವಾಹಿನಿ’ಯ ‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಕರ್ರಿ ಅಡುಗೆಗಳ ಪುಸ್ತಕ ರೂಪ ಇದಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಅಂತಹವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ. ಪಾಕಶಾಸ್ತ್ರದಲ್ಲಿ ಆಸಕ್ತಿ ಇರುವವರು ಮನೆಯಲ್ಲೇ ಇಲ್ಲಿಯ ರೆಸೆಪಿಗಳನ್ನು ಮಾಡಿ ರುಚಿ ನೋಡಬಹುದು. ಚಪಾತಿ, ಪರೋಟ, ದೋಸೆ, ಇಡ್ಲಿ, ಪರೋಟಕ್ಕೆ ಇಲ್ಲಿಯ ರೆಸೆಪಿಗಳು ಆಹಾರದ ರುಚಿಯನ್ನು ಮತ್ತಷ್ಟು ಸ್ವಾದಿಷ್ಟವನ್ನಾಗಿಸುತ್ತವೆ. ಮನೆಯ ಗೃಹಿಣಿಯರಿಗೆ, ತಾಯಂದಿರಿಗೆ, ಚೆಫ್ಗಳಿಗೆ ಉಪಯುಕ್ತ ಪುಸ್ತಕ ಇದು.
©2024 Book Brahma Private Limited.