ಕ್ರಿಕೆಟ್ ಜಗತ್ತು ಮತ್ತು ಅಲ್ಲಿನ ಅಮೋಘ ಘಳಿಗೆಗಳು

Author : ಇ. ಆರ್. ರಾಮಚಂದ್ರನ್

Pages 252

₹ 300.00




Year of Publication: 2024
Published by: ಬಿ.ಎಸ್. ಮಧು ನ್ಯೂ ವೇವ್ ಬುಕ್ಸ್
Address: # 90/3, ಇಸ್ಟ್ ಫ್ಲೋರ್, ಬಸವನಗುಡಿ, ಬೆಂಗಳೂರು 560 004.\n

Synopsys

‘ಕ್ರಿಕೆಟ್ ಜಗತ್ತು ಮತ್ತು ಅಲ್ಲಿನ ಅಮೋಘ ಘಳಿಗೆಗಳು’ ಕೃತಿ  ಇ. ಆರ್‌. ರಾಮಚಂದ್ರನ್‌ ಅವರು ಬರೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ಹುಟ್ಟಿದ ಕ್ರಿಕೆಟ್‌ ಭಾರತಕ್ಕೆ ಹೇಗೆ ಬಂತು, ಕ್ರಿಕೆಟ್‌ ಎಂಬ ಕ್ರೀಡೆಯ ಹುಟ್ಟಿನ ಬಗ್ಗೆ. ಹಾಗೇ ಭಾರತದಲ್ಲಿ ಕ್ರಿಕೆಟ್‌ ಎಂಬುದು ಬರಿ ಕ್ರೀಡೆಯಾಗಿರದೇ ಬದುಕೇ ಆಗಿರುವುದೆ ಹೇಗೆ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಈ ಹೊತ್ತಿಗೆಯು ಒಳಗೊಂಡಿದೆ.  

About the Author

ಇ. ಆರ್. ರಾಮಚಂದ್ರನ್

ಲೇಖಕ ಇ. ಆರ್. ರಾಮಚಂದ್ರನ್ ಅವರು `ಶಂಕರ್‍ಸ್‌ ವೀಕ್ಲಿ'ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಿದ್ದು ಕೆಂಡಸಂಪಿಗೆ, ಆಂದೋಲನ ಮುಂತಾದೆಡೆ ಅವರ ಲೇಖನಗಳು ಪ್ರಕಟವಾಗಿವೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನ್ ಎನ್ ಮತ್ತು ನ್ಯೂಸ್‌ 18ನಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ‘ಅಜ್ಜಿ ಮತ್ತು ಇತರ ಕತೆಗಳು’ ಅವರ ಪ್ರಕಟಿತ ಕೃತಿ. ...

READ MORE

Related Books