‘ಕ್ರಿಕೆಟ್ ಕ್ರಿಕೆಟ್’ ಕಿಶೋರ ಲೇಖಕ ಅಂತಃಕರಣ ಅವರ ಆಟದ ಅಂಕಣ ಪ್ರಬಂಧಗಳ ಸಂಕಲನ. ಇಲ್ಲಿಯ ಲೇಖನಗಳ ಹಿಂದೆ ಇರುವುದು ವರದಿಗಾರನ, ಅಂಕಿ ಅಂಶಗಳ ಕಣಜ ಹೊತ್ತ ಬರಹಗಾರನ ಮನೋಧರ್ಮವಲ್ಲ, ಬದಲಿಗೆ ಆಟದ ರೋಮಾಂಚನ, ಆಟಗಾರರ ಕೌಶಲ್ಯ, ಶ್ರಮ ಮತ್ತು ಆಟದ ವಿರಾಟ್ ಲೀಲೆಯನ್ನು ಅರ್ಥ ಮಾಡಿಕೊಂಡು ಗ್ರಹಿಸಬಲ್ಲ ಉತ್ಸಾಹಿ ಹೃದಯ, ಇದೇ ಅಂತಃಕರಣ ಅವರ ಬರಹದ ಹೆಚ್ಚುಗಾರಿಕೆ.
©2025 Book Brahma Private Limited.