ಇಂದು ಬೆಂಗಳೂರು ನಗರದ ಆಸ್ತಿಯಾಗಿರುವ ಇಂದು ಬೆಂಗಳೂರು ನಗರದ ಆಸ್ತಿಯಾಗಿರುವ ಬೆಂಪೂರೇಶ್ವರಸ್ಥಾನ ಎಂಬ ಬೇಗೂರು ಅತಿ ಪ್ರಾಚೀನ ಇತಿಹಾಸ ಪರಂಪರೆಯುಳ್ಳ ಸ್ಥಳವಾಗಿದೆ. ಇಲ್ಲಿನ ನಾಗೇಶ್ವರ ದೇವಾಲಯದ ಸಂಕೀರ್ಣ (ಪಂಚಲಿಂಗೇಶ್ವರ ದೇವಾಲಯಗಳು) ಗಂಗ-ಚೋಳರ ಕಾಲದ ವಾಸ್ತುಶಿಲ್ಪ ರಚನೆಗಳಿಂದ ಕೂಡಿ ವಿಶಿಷ್ಟವಾಗಿದೆ. ಬೆಂಗುಳೂರನ್ನು ಮೊದಲಿಗೆ ಉಲ್ಲೇಖಿಸುವ ಶಾಸನ ಹಾಗೂ ಅಂದಿನ ಕಾಲದ ಯುದ್ಧ ಬೀಕರತೆಯನ್ನು ಬಿಂಬಿಸುವ ಪ್ರಸಿದ್ಧ ಬೇಗೂರು ವೀರಗಲ್ಲು ಶಿಲ್ಪವು ಜಗತ್ಪ್ರಸಿದ್ಧವಾಗಿವೆ. ಇಷ್ಟು ಮಹತ್ತ್ವವುಳ್ಳ ಈ ಕ್ಷೇತ್ರದ ಬಗ್ಗೆ ಪರಿಚಯ ನೀಡುವ ವರ್ಣಮಯ ಸಚಿತ್ರ ಪ್ರಕಟಣೆ ಇದಾಗಿದೆ.ಎಂಬ ಬೇಗೂರು ಅತಿ ಪ್ರಾಚೀನ ಇತಿಹಾಸ ಪರಂಪರೆಯುಳ್ಳ ಸ್ಥಳವಾಗಿದೆ. ಇಲ್ಲಿನ ನಾಗೇಶ್ವರ ದೇವಾಲಯದ ಸಂಕೀರ್ಣ (ಪಂಚಲಿಂಗೇಶ್ವರ ದೇವಾಲಯಗಳು) ಗಂಗ-ಚೋಳರ ಕಾಲದ ವಾಸ್ತುಶಿಲ್ಪ ರಚನೆಗಳಿಂದ ಕೂಡಿ ವಿಶಿಷ್ಟವಾಗಿದೆ. ಬೆಂಗುಳೂರನ್ನು ಮೊದಲಿಗೆ ಉಲ್ಲೇಖಿಸುವ ಶಾಸನ ಹಾಗೂ ಅಂದಿನ ಕಾಲದ ಯುದ್ಧ ಬೀಕರತೆಯನ್ನು ಬಿಂಬಿಸುವ ಪ್ರಸಿದ್ಧ ಬೇಗೂರು ವೀರಗಲ್ಲು ಶಿಲ್ಪವು ಜಗತ್ಪ್ರಸಿದ್ಧವಾಗಿವೆ. ಇಷ್ಟು ಮಹತ್ತ್ವವುಳ್ಳ ಈ ಕ್ಷೇತ್ರದ ಬಗ್ಗೆ ಪರಿಚಯ ನೀಡುವ ವರ್ಣಮಯ ಸಚಿತ್ರ ಪ್ರಕಟಣೆ ಇದಾಗಿದೆ.
©2024 Book Brahma Private Limited.