ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ)
ಹರಿವ ನದಿಗೆ ನೂರು ಕಾಲು
ಹೆಜ್ಜೆ ಮೂಡಿದ ಹಾದಿ
ಭಾವಭಿತ್ತಿ
ಮಹಾಚೇತನ
ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ
ಬೇರಿಗಂಟಿದ ಮರ
ಅನ್ವೇಷಣೆ
ಸಾಧನೆ
ಮನದ ಮಾತು
©2025 Book Brahma Private Limited.