ತುಮಕೂರು ಮೂಲದ ಪ್ರೇಮಲತ ಬಿ. ಅವರು ದಂತವೈದ್ಯೆ. ಬೆಂಗಳೂರಿನಲ್ಲಿ ಪದವಿ, ಮ್ಯಾಂಚೆಸ್ಟರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕಳೇದ ಹದಿನೈದು ವರ್ಷಗಳಿಂದ ಇಂಗ್ಲಂಡ್ ನಿವಾಸಿ. ಕನ್ನಡ ಓದು, ಬರವಣಿಗೆ ಹಾಗೂ ಸಮರ ಕಲೆಯ ಹವ್ಯಾಸವುಳ್ಳ ಇವರು ಕನ್ನಡ ಲೇಖನಗಳಿಗೆ ಬಹುಮಾನವನ್ನೂ ಪಡೆದವರು.
ಕೃತಿ: ತಿರುವುಗಳು, ಐದು ಬೆರಳುಗಳು, ಕೋವಿಡ್ ಡೈರಿ
ತಿರುವುಗಳು
ಕೋವಿಡ್ ಡೈರಿ
ನಂಬಿಕೆಯೆಂಬ ಗಾಳಿಕೊಡೆ
ಐದು ಬೆರಳುಗಳು
©2025 Book Brahma Private Limited.