ಬೆಂಗಳೂರಿನವರು, ನಮ್ಮ ಮೆಟ್ರೋದಲ್ಲಿ ಉದ್ಯೋಗ. ಅಡಕಸಬಿ ಅಡ್ಡ ಕ್ಲಬ್ ಹೌಸ್ ನ ರೂವಾರಿ, ನಿತ್ಯ ಓದಿನ ಜಾತ್ರೆಯಾದ ಓದು ಜನಮೇಜಯ ಕಾರ್ಯಕ್ರಮ ಶುರು ಮಾಡಿದವರು. ಬ್ಲಾಗ್ ಬರಹಗಾರರು ಮತ್ತು ಸಿನಿಕರ್ತರು ಕೂಡ.ಕೆಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ನನ್ನವ್ವನ ಬಯೋಗ್ರಾಫಿ ಪುಸ್ತಕದಲ್ಲಿ ನನ್ನವ್ವನ ನೆನಪುಗಳಿನ್ನು ಹಸಿರಾಗಿವೆ ಎನ್ನುತ್ತಾರೆ ಯುವ ಬರಹಗಾರ ಲೇಖಕ ಜಯರಾಮಚಾರಿ.
ಪತ್ರಕರ್ತೆ ಭಾಗ್ಯ ದಿವಾಣ ನಡೆಸಿಕೊಡುವ ಝೂಮ್ with ಬುಕ್ ಬ್ರಹ್ಮ ಕಾರ್ಯಕ್ರಮ