ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.
ಕೃತಿಗಳು: ನಾನೇ ಸತ್ತಾಗ-(ಹಾಸ್ಯ ಬರಹ-2004), ಮುತ್ತಿನ ಹನಿ(ಸಂಪಾದಿತ ಕಾವ್ಯ-2009), ಸಿಟಿಯೊಳಗೊಂದು ಮನೆಯ ಮಾಡಿ-(ಲಲಿತ ಪ್ರಬಂಧ-2010), ಡಯಟಿಂಗ್ ಪುರಾಣ-(ಹಾಸ್ಯ ಬರಹ-2012), ಸಾದ್ವಿ ಶಿರೊಮಣಿ ತುರಡಗಿ ತಿಮ್ಮಮ್ಮನವರು(ಚರಿತ್ರೆ-2012), ವೆಂಕಟೇಶ ವೈಭವ (ಸಂಪಾದನೆ-2012), ಅಶೋಕ ಸಿರಿ(8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆ-204), ಗಚ್ಚಿನಶ್ರೀ(ಮಸ್ಕಿ ಗಚ್ಚಿನ ಮಠದ ರುದ್ರದೇವರ ಪಟ್ಟಾಧಿಕಾರದ ನೆನಪಿನ ಸಾಹಿತ್ಯಿ ಸಂಚಿಕೆ-2016), ಸರ್ಜರಿಯ ಆ ಸುಖ-(ಲಲಿತ ಪ್ರಬಂಧ-2016), ವಚನ ಪ್ರಸೂನಮಾಲಾ -(ಸಂಪಾದನೆ- 2017), ಹಿತೋಪದೇಶ-(ಇತರರೊಂದಿಗೆ ಸಂಪಾದನೆ-2017), ಅಜ್ಜನ ಹಲ್ಲುಸೆಟ್ಟು(ಮಕ್ಕಳ ಕವಿತೆ-2018), ಮಾಸಂಗಿ-(ಮಕ್ಕಳು ಬರೆದ ಕಥೆಗಳ ಸಂಪಾದನೆ-2019), ಅಚ್ಚಿನಲ್ಲಿ: ಏಲಿಯನ್ಸ ಲೋಕದಲ್ಲಿ(ಮಕ್ಕಳ ಕಥೆಗಳ ಸಂಕಲನ), ಪದ್ದಾಯಣ ಹಾಗೂ ಇತರ (ಮಕ್ಕಳ ನಾಟಕಗಳು)
ಅಜ್ಜನ ಹಲ್ಲುಸೆಟ್ಟು
ಮಕ್ಕಳೇನು ಸಣ್ಣವರಲ್ಲ
ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು
ಸರ್ಜರಿಯ ಆ ಸುಖ
©2024 Book Brahma Private Limited.