About the Author

ಪ್ರೀತಿ ಭರತ್‌ ಜವಳಿ  ಮೂಲತಃ ಧಾರವಾಡದವರು. ಗೋವಾ, ಬೆಳಗಾಂ ,ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾ ಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.  ಅವರು ಕನ್ನಡ ಪರ ಹೋರಾಟ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷೆ, ಸಂಚಾಲಕಿಯಾಗಿ ಸೇವೆಸಲ್ಲಿಸಿದ್ದಾರೆ. ಆಶು ಕವಿತೆ, ಭಾಷಣ, ಲೇಖನಗಳಲ್ಲಿ ಆಸಕ್ತಿ ಹೊಂದಿರುವ ಅವರು  ಕಥೆ, ಕಾವ್ಯ ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. ಟೈಮ್ಸ್  ಆಫ್‌ ಇಂಡಿಯಾ ಪತ್ರಿಕೆಯಲ್ಲಿಯೂ  ಅವರ ಇಂಗ್ಲಿಷ್ ಕಥೆ ಕಾವ್ಯ ಲೇಖನಗಳು ಪ್ರಕಟಗೊಂಡಿವೆ. 

ಪ್ರಶಸ್ತಿಗಳು: ನಾಡ ರತ್ನ, ರಾಷ್ಟ್ರೀಯ ಪ್ರಶಸ್ತಿ,  ದತ್ತಿ ಪ್ರಶಸ್ತಿ, ಬಸವ ರಾಷ್ಟೀಯ ಪ್ರಶಸ್ತಿ.

ಕೃತಿಗಳು: ಕೆಂಡ ಸಂಪಿಗೆ,  ಪ್ರೇಮ ಪಾರಿಜಾತ, ವನಸುಮ, ಕುಹೂ ಕುಹೂ ಕೋಗಿಲೆ,  ಸಿಂಹದ ನೀತಿ ಮತ್ತು ಇತರೆ ಕತೆಗಳು. 

 

ಪ್ರೀತಿ ಭರತ್‌ ಜವಳಿ