Story/Poem

ನಾಗರಾಜ ವಸ್ತಾರೆ

ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

More About Author

Story/Poem

ಮನುಷ್ಯನೆಂಬ ತಾನಲ್ಲದ ಇತರೆ

ಮನುಷ್ಯನಿಗೂ ಅಕ್ಕಿಗೂ ಹಸಿವು ಮತ್ತು ಅನ್ನದಾಚೆಗಿನ ನಂಟುಂಟಂತೆ ಜೈವಿಕವಾಗಿ ಎರಡೂ ನೂರರಲ್ಲಿಪ್ಪತ್ತೈದು ಪಾಲು ಒಂದೇ ಅಂತೆ ಮನುಷ್ಯನನ್ನು ಮನುಷ್ಯನನ್ನಾಗಿಸುವ ಗುಣತಂತುವಿನ ಕಾಲು ಪಾಲು ಭತ್ತದಲ್ಲೂ ಇದ್ದು ಅಕ್ಕಿಯನ್ನು ಅಕ್ಕಿಯಾಗಿಸುವುದಂತೆ ಮನುಷ್ಯನಿಗೂ ಹಸುವಿಗೂ ನಡುವೆ ಬರೇ ...

Read More...