Story/Poem

ಲಕ್ಷ್ಮೀಶ ಚೊಕ್ಕಾಡಿ

ಲೇಖಕ ಲಕ್ಷ್ಮೀಶ ಚೊಕ್ಕಾಡಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿಯವರು. ನಿವೃತ್ತ ಶಿಕ್ಷಕರು. ಸುಳ್ಯ ತಾಲೂಕು 21 ನೇ ಕನ್ನಡ ಸಾಹಿತ್ಯ (2017) ಸಮ್ಮೇಳನಾಧ್ಯಕ್ಷರಾಗಿದ್ದರು.

More About Author

Story/Poem

ನುಡಿಗಿಡಿದ ಮೌನ

ಆ ಅಕ್ಷರಕೆ ಕಾಲಿತ್ತಾ ಕೈಯಿತ್ತು ಜಗವ ನೋಡುವ ಕಣ್ಣಿತ್ತು ಅಂತರಂಗದ ಧ್ವನಿಯಿತ್ತು ಬೆಳ್ಳಂಬೆಳಗಿನ ಆತ್ಮವಿತ್ತು. ಅಕ್ಷರವು ಪದವಾಗಿ ಪದವು ಪದಪುಂಜವಾಗಿ ಪದದಪುಂಜ ವಾಕ್ಯವಾಗಿ ವಾಕ್ಯವು ವಾಕ್ಯವೃಂದವಾಗಿ ಖಂಡವಾಗಿ ಅಖಂಡವಾಗಿ ನುಡಿಯಾಗಿ ಲಯಬದ್ಧ ನಡೆಯಾಗಿ ಕಾವ್ಯಧಾರೆಯಾಗಿ ಶಬ್ಧಸ...

Read More...