ಹೊಂಗನಸೊಂದು ಬಿದ್ದಂತೆ ಹಸಿರ ಹಾದಿಯಲಿ ಹೂಮಳೆಯೇ ಸುರಿದಂತೆ ಹೃದಯದ ಬೀಡಿನಲಿ
ಕಾಣದ ಊರಿನ ನೆನಪಿನ ಪಯಣ ಕಾಡುವುದೇಕೆ ಅನುಕ್ಷಣ ಕಾಣುವ ವಾಸ್ತವ ಭಾವಗಳೆಲ್ಲ ಮರೆವುದೇಕೋ ಅರೆಕ್ಷಣ
ನೀಲಗಗನದಿ ಮೇಘದೂತ ವಿಹರಿಸುವ ಏಕಾಂತದಿ ಮನದ ತುಂಬಾ ಕನಸಿನೋಟ ಓಡುವುದು ಆವೇಗದಿ
- ಅಜಯ್ ಅಂಗಡಿ
ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಲಕ್ಷ್ಮಣ ವಿ.ಎ - ಸಂತೆಯ ಸರಕು
Punch Line
Gandhada Beedu
©2025 Book Brahma Private Limited.