ನಮ್ರತಾ ನಾಯಕ್
ನಮ್ರತಾ ನಾಯಕ್ ಅವರು ಬೆಂಗಳೂರಿನವರು. ಕಳೆದ ಹದಿನೈದು ವರ್ಷದಿಂದ IT professional. Senior Project Manager ಆಗಿ Kyndryl (IBM)ಎನ್ನುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕವಿತೆ, ಕಥೆಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ.
ಕೃತಿಗಳು: ಚರಿತಾ (ಕವನಸಂಕಲನ)
More About Author