ಪ್ರೀತಿಯ ಹಣತೆ ಹಚ್ಚೋಣ ಮನಸುಗಳ ಬೆಳಗಲು ಮನಸುಗಳ ಬೆಳಗೋಣ ಕನಸುಗಳ ಬೆಳೆಸಲು
ಬೆಳೆವ ಕನಸುಗಳ ಬಳಸಿ ಗೆಲುವ ಪಡೆಯುತ, ಪಡೆದ ಗೆಲುವಿನಲೆ ಖುಷಿಯ ಅನುಭವಿಸೋಣ
ಖುಷಿಯ ಜಗದ ತುಂಬ ಹಂಚಲು ಹೋದರೆ ಜಗದ ಜನರ ನಮ್ಮಿಂದ ಖುಷಿಯ ಸ್ವೀಕರಿಸುವರೆ?
ನೋಡೋಣ, ಏನಾಗುವುದೋ! ಒಟ್ಟಿನಲಿ ಹಣತೆ ಹಚ್ಚೋಣ.
● ಅಜಯ್ ಅಂಗಡಿ
ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಲಕ್ಷ್ಮಣ ವಿ.ಎ - ಸಂತೆಯ ಸರಕು
Punch Line
Gandhada Beedu
©2025 Book Brahma Private Limited.