ಕಲ್ಲಚ್ಚು ಪ್ರಕಾಶನ

ಕಲ್ಲಚ್ಚು ಪ್ರಕಾಶನ ಮಂಗಳೂರು ಮೂಲದ ಸಂಸ್ಥೆಯಾಗಿದ್ದು ಕಳೆದ 23 ವರ್ಷಗಳಿಂದ ಪುಸ್ತಕ ಪ್ರಕಟಣೆಯಲ್ಲಿ ಸಕ್ರಿಯವಾಗಿದೆ. ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರ ಎಂಬ ಪಂಚ ಧ್ಯೇಯದೊಂದಿಗೆ ಈವರೆಗೆ 90 + ವಿವಿಧ ಸಾಹಿತ್ಯ ಕೃತಿಗಳನ್ನು ಹೊರತಂದಿರುತ್ತಾರೆ. ಸಾಹಿತಿ ಮಹೇಶ ಆರ್ ನಾಯಕ್ ಇದರ ಮುಖ್ಯಸ್ಥರು. ಒಟ್ಟು 30 ರಷ್ಟು ಲೇಖಕ / ಲೇಖಕಿಯರು ರಾಜ್ಯ ದೇಶ ವಿದೇಶಗಳಿಂದಲೂ ಕಲ್ಲಚ್ಚು ಪ್ರಕಾಶನದ ಮೂಲಕ ತಮ್ಮ ಪುಸ್ತಕಗಳನ್ನು ಹೊರತಂದಿರುತ್ತಾರೆ. 

BOOKS BY KALLACCHU PRAKASHANA

ಮಕುಮತ

Publisher Address

ಮಂಗಳೂರು - 575008. ದ.ಕ. ಕರ್ನಾಟಕ, ಭಾರತ

Mangalore - 575008. D.K. Karnataka, India

Publisher Contact

9880692447

Email

kallachumrn@gmail.com