ವೀರಲೋಕ ಪುಸ್ತಕ ಸಂತೆ ಆರಂಭ

Date: 15-11-2024

Location: ಬೆಂಗಳೂರು


ಬೆಂಗಳೂರು: ನವೆಂಬರ್‌ ಎಂದರೆ ಕನ್ನಡದ ಹಬ್ಬದ ಮಾಸ. ಈ ಮಾಸಕ್ಕೆ ಮೆರುಗು ಹೆಚ್ಚಿಸಲು ನಗರದಲ್ಲಿ ಸಾಹಿತ್ಯ ಆಸಕ್ತರಿಗೆ ಪುಸ್ತಕ ಸಂತೆ ನಡೆಯುತ್ತಿದೆ. ಮೂರು ದಿನಗಳ ಕಾಲ (ನ. 15, 16, 17) ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯುವ ಈ ಹಬ್ಬಕ್ಕೆ ಇಂದು (ನವೆಂಬರ್‌ 15) ಪುಸ್ತಕ ಮನೆಯ ಅಂಕೇಗೌಡ ಅದ್ದೂರಿಯಾಗಿ ಚಾಲನೆ ನೀಡಿದರು.

ವೀರಲೋಕ ಸಂಸ್ಥೆಯ ಮುಖ್ಯಸ್ಥರಾದ ವೀರಕಪುತ್ರ ಶ್ರೀನಿವಾಸ್‌, ಮುಖ್ಯ ಅತಿಥಿಗಳಾಗಿ ಪುರುಷೋತ್ತಮ ಬಿಳಿಮಲೆ ಹಾಗೂ ಮಾನಸ, ವಿ.ಎಸ್‌. ಉಗ್ರಪ್ಪ ಉಪಸ್ಥಿತರಿದ್ದರು.

 









MORE NEWS

‌ಕರ್ನಾಟಕ, ವಿಶ್ವದಾದ್ಯಂತ ಶರೀಫರು ಇದ್ದಾರೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ಎನ್ನೆಸ್ಸೆಲ್: ಬಿಆರೆಲ್‌

15-11-2024 ಬೆಂಗಳೂರು

ಬೆಂಗಳೂರು: ಸುಗಮ ಸಂಗೀತ ಕ್ಷೇತ್ರಕ್ಕೆ ಲಕ್ಷ್ಮೀ ನಾರಾಯಣ ಭಟ್ಟ ಅವರು ಅನುಪಮವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ಯಾ...

‘ರಿದಂ’ಗೆ ಮಂತ್ರಾಲಯದಲ್ಲಿ ಶ್ರೀಗಳ ಆಶೀರ್ವಾದ

15-11-2024 ಬೆಂಗಳೂರು

ಬೆಂಗಳೂರು: “ಎಕ್ಸ್ ಕ್ಯೂಸ್ ಮಿ” ಸಿನಿಮಾದ ನಂತರ ಎರಡು ದಶಕಗಳ ಹತ್ತಿರ ಮ್ಯೂಸಿಕಲ್ ಲವ್ ಸ್ಟೋರಿ ಥೀಮ್&zwn...

ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ ಸೇರಿ 10 ಜನರಿಗೆ 2024ನೇ ಸಾಲಿನ ʻಅಮ್ಮ ಪ್ರಶಸ್ತಿʼ

15-11-2024 ಕಲಬುರಗಿ

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ...