Date: 21-12-2024
Location: ಬೆಂಗಳೂರು
ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವುದರಿಂದ ಬೆಳೆಯುವುದಿಲ್ಲ ಇಲ್ಲಿನ ಪರಿಸರ ಬೆಳವಣಿಗೆ ಮೂಲ ಎಂದು ಪ್ರೊ ಕೃಷ್ಣೇಗೌಡ ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 'ಮಂಡ್ಯ ನೆಲ ಮೂಲದ ಮೊದಲುಗಳು' ಎಂಬ ವಿಷಯದಲ್ಲಿ ಮಾತನಾಡಿದ ಅವರು, ಹೆಚ್ಚು ಕಾಲ ಸ್ಮರಣೆಯಲ್ಲಿ ಉಳಿಯುವಂತಹ ಸಭೆ ಇದು. ಒಂದು ಕಾಲದಲ್ಲಿ ಸಮ್ಮೇಳನವನ್ನು ಮಂಡ್ಯದಲ್ಲಿ ಸಂಘಟಿಸಿದವರು, ಇಂದು ಸರ್ವಾಧ್ಯಕ್ಷರಾಗಿದ್ದಾರೆ ಎಂದು ಗೊ.ರು.ಚ. ಅವರ ಕುರಿತು ಮಾತನಾಡಿದರು.
ಇದೇ ಗೋಷ್ಠಿಯಲ್ಲಿ ಕೆರೆ, ಅಣೆಕಟ್ಟೆ, ಸೇತುವೆ, ಕಾಲುವೆಗಳ ನಿರ್ಮಾಣಗಳ ಕುರಿತು ಪ್ರೊ. ಬಿ. ಶಿವಲಿಂಗಯ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಬಗ್ಗೆ ಡಾ. ವಿ. ನಾಗೇಂದ್ರ ಪ್ರಸಾದ್, ಜನಪದದ ಬಗ್ಗೆ ಕೆಂಪಮ್ಮ ಮತ್ತು ಜಲ ವಿದ್ಯುತ್ ಬಗ್ಗೆ ನವೀನ್ ಕುಮಾರ್ ಮಾತನಾಡಿದರು.
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜಮುಖಿ ಪ್ರಕಾಶನದ ತೇಜಸ್ವಿ ಸಾಹಿತ್ಯ ಕುರಿತ ವಿಮರ್ಶಾ ಸಂಕ...
ಮಂಡ್ಯ: ಭಾರತ ಬಹು ಭಾಷಾ, ಬಹು ಸಂಸ್ಕ್ರತಿ, ಬಹು ಪದ್ಧತಿಗಳ ದೇಶ. ಇದನ್ನು ಉಳಿಸಿಕೊಂಡು ಹೋಗಬೇಕು. ಒಂದೊಂದು ಜನಾಂಗ...
ಮಂಡ್ಯ: ಹುಟ್ಟಿದ ಮನುಷ್ಯರೆಲ್ಲಾ ಇತಿಹಾಸವನ್ನು ಸೃಷ್ಟಿಸುವುದಿಲ್ಲಾ ಆದರೆ ಇತಿಹಾಸದಲ್ಲಿ ಲೀನವಾಗಿ ಹೋಗುತ್ತಾರೆ ಆದರೆ ಕೆ...
©2024 Book Brahma Private Limited.