ಡಿ.ಎಸ್. ಚೌಗಲೆ ಅವರ ‘ಸದರಬಜಾರ್’ ಹಾಗೂ ‘ವಾರಸಾ’ ಕೃತಿಯ ಲೋಕಾರ್ಪಣೆ

Date: 04-01-2025

Location: ಬೆಂಗಳೂರು


ಬೆಂಗಳೂರು: ನಾಟಕಕಾರ, ಚಿತ್ರಕಲಾವಿದ ಡಾ.ಡಿ.ಎಸ್. ಚೌಗಲೆ ಅವರ ‘ಸದರಬಜಾರ್’(ಕಾದಂಬರಿ) ಹಾಗೂ ‘ವಾರಸಾ’(ಕಥಾ ಸಂಕಲನ) ಕೃತಿಯ ಲೋಕಾರ್ಪಣಾ ಸಮಾರಂಭವು 2025 ಜ. 04 ಶನಿವಾರದಂದು ಬೆಳಗಾವಿಯ ಶ್ರೀಕೃಷ್ಣ ದೇವರಾಯ ವೃತ್ತದ ಬಳಿಯ ಸಪ್ನ ಬುಕ್ ಹೌಸ್ ನಲ್ಲಿ ನಡೆಯಿತು.

ಕೃತಿಯನ್ನು ಕಾದಂಬರಿಕಾರ, ಕತೆಗಾರರಾದ ಡಾ. ಬಾಳಾಸಾಹೇಬ ಲೋಕಾಪುರ ಅವರು ಲೋಕಾರ್ಪಣೆಗೊಳಿಸಿದರು.

ರಂಗ ಚಿಂತಕ ದಿಲಾವರ ರಾಮದುರ್ಗ ಅವರು ಕೃತಿಯನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ರಘು ಎಂ. ವಿ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

 

MORE NEWS

ಜಯಂತಿ ಹೆಸರಿನ ಪ್ರಶಸ್ತಿ ಸ್ಥಾಪನೆಗೆ ಸರಕಾರ ಶೀಘ್ರವೇ ಚಿಂತನೆ ನಡೆಸುತ್ತದೆ: ಸಿದ್ಧರಾಮಯ್ಯ

07-01-2025 ಬೆಂಗಳೂರು

ಬೆಂಗಳೂರು: ಸೌರವ್ ಪ್ರಕಾಶನದಿಂದ ಪ್ರಕಟಗೊಂಡ ಕೆ. ಸದಾಶಿವ ಶೆಣೈ ಅವರ ʻLovely But Lonely ಅಭಿನಯ ಶಾರದೆಯ ಜೀವನಗಾಥೆʼ...

ತಂದೆ-ಮಗನಾದ ವಿಜಯ್ ರಾಘವೇಂದ್ರ; ‘ರುದ್ರಾಭಿಷೇಕಂ’ನಲ್ಲಿ ವೀರಗಾಸೆ ಕಲಾವಿದ

07-01-2025 ಬೆಂಗಳೂರು

ವಿಜಯ್‍ ರಾಘವೇಂದ್ರ ತಮ್ಮ 20 ಪ್ಲಸ್ ವರ್ಷಗಳ ಚಿತ್ರಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ...

ನಾಯಕ ವಿಷ್ಣು, ನಾಯಕಿ ಪ್ರಿಯಾ; ಫೆ. 21ಕ್ಕೆ ‘ವಿಷ್ಣು ಪ್ರಿಯ’

07-01-2025 ಬೆಂಗಳೂರು

ಬಹಳ ಸಮಯದಿಂದ ಬಿಡುಗಡೆಗೆ ಕಾದಿದ್ದ ಕೆ. ಮಂಜು ಮಗ ಶ್ರೇಯಸ್‍ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಚಿತ್ರಕ...