ಅದ್ವಿತೀಯ ಕಾನೂನುತಜ್ಞರಾಗಿದ್ದ ನ್ಯಾಯಾಧೀಶ ಬೆಂಜಮಿನ್ ಎನ್. ಕಾರ್ಡೋಜೊ ಅವರು ರಚಿಸಿದ ’ದ ನೇಚರ್ ಆಫ್ ದ ಜುಡಿಷಿಯಲ್ ಪ್ರೊಸೆಸ್’ ಎಂಬ ಕೃತಿಯನ್ನು ನಿವೃತ್ತ ಕಾನೂನು ಪ್ರಾಧ್ಯಾಪಕರಾದ ಡಾ. ಸಿ.ಕೆ.ಎನ್. ರಾಜ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಇದರಲ್ಲಿ ನ್ಯಾಯಿಕ ಪ್ರಕ್ರಿಯೆಗೆ ಸಂಬಂಧಿಸಿದ ತತ್ತ್ವಶಾಸ್ತ್ರದ ವಿಧಾನ, ಅದರ ಇತಿಹಾಸ, ಸಂಪ್ರದಾಯ, ಸಮಾಜಶಾಸ್ತ್ರದ ವಿಧಾನಗಳು, ನ್ಯಾಯಾಧೀಶನ ಪಾತ್ರ, ಪೂರ್ವನಿದರ್ಶನಗಳು, ಅವುಗಳ ಪಾಲನೆ, ಹಾಗೂ ನ್ಯಾಯನಿರ್ಣಾಯಕ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮೂಲ ಅಂಶಗಳನ್ನು ವಿವರಿಸಲಾಗಿದೆ.
©2024 Book Brahma Private Limited.