ಹಿರಿಯ ಲೇಖಕ ಸುಭಾಶ್ ಸಿ. ಕಶ್ಯಪ್ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಹಿರಿಯ ಲೇಖಕ ಆರ್.ಎಲ್. ಅನಂತರಾಮಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಸತ್ತಿನ ಸ್ವರೂಪ, ಜಾಗತಿಕವಾಗಿ ಅದರ ಮಹತ್ವ, ಉಳಿದ ದೇಶಗಳ ಸಂಸತ್ತುಗಳಿಗಿಂತ ಭಾರತದ ಸಂಸತ್ತು ಹೇಗೆ ಭಿನ್ನ, ಸಂಸತ್ತಿನ ವಿಶೇಷತೆ ಇತ್ಯಾದಿ ಅಂಶಗಳನ್ನು ತುಂಬಾ ಪರಿಣಾಮಕಾರಿಯಾಗಿ ವಿವರಿಸಲಾಗಿದೆ.
©2024 Book Brahma Private Limited.