ಜನಸಾಮಾನ್ಯರಲ್ಲಿ ಜೀವತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸುವಾಗ ಮೂಲಪದಗಳನ್ನು ಅರ್ಥಗೊತ್ತಿಲ್ಲದಿದ್ದರೂ ಬಳಸುವ ಅಭ್ಯಾಸವಿದೆ. ಈ ಕೊರತೆಯನ್ನು ನಿವಾರಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ರೈತರು, ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಜೀವತಂತ್ರಜ್ಞಾನದ ಪಾರಿಭಾಷಿಕ ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ಮತ್ತು ವಿವರಣೆ ನೀಡುವ ಕೃತಿ ಪ್ರಕಟಿಸಿದೆ.
ಜೀವತಂತ್ರಜ್ಞಾನದಲ್ಲಿ ಹೆಚ್ಚು ಬಳಕೆಯಲ್ಲಿರುವ ಆಂಗ್ಲ ಪದಗಳಿಗೆ ಪರ್ಯಾಯವಾದ ಕನ್ನಡ ಪದಗಳು ಮತ್ತು ಅವುಗಳಿಗೆ ಸಂಕ್ಷಿಪ್ತವಾದ ಅರ್ಥ ವಿವರಗಳನ್ನೂ ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.