ಸಸ್ಯ ಸಂಜೀವಿನಿ ಒಂದು ವಿಶಿಷ್ಟ ವೈದ್ಯಕೀಯ ನೆಲೆಗಟ್ಟಿನ ಕೃತಿಯಾಗಿದೆ. ಲೇಖಕ ಡಾ.ಶೈಲೇಶ್ ಎಂ.ಡಿ.ಯವರು ದಿನ ಬಳಕೆಯಲ್ಲಿ ಉಪಯೋಗಿಸುವ ಸಸ್ಯಗಳನ್ನು ಕುರಿತು ವೈಜ್ಞಾನಿಕವಾಗಿ ನಿರೂಪಣೆ ನೀಡಿದ್ದಾರೆ. ಪ್ರತಿ ಸಸ್ಯಕ್ಕೆ ಬೇರೆಬೇರೆ ಭಾಷೆಯಲ್ಲಿ ಕರೆಯುವ ಹೆಸರು, ಅದರ ಪರ್ಯಾಯ ಪದಗಳು, ದ್ರವ್ಯದ ವರ್ಣನೆ, ಅದರ ಗುಣಧರ್ಮ, ಔಷಧ ಪ್ರಮಾಣ ಮತ್ತು ಉಪಯೋಗ ಹೀಗೆ ಹಲವು ಸಂಗತಿಗಳ ಕುರಿತ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2025 Book Brahma Private Limited.