ತೀಕ್ಷ್ಣ ಬುದ್ದಿಶಕ್ತಿಗೆ ನೆರವಾಗುವ ‘ಪದಬಂಧ’ವು ಅರ್ಥಪೂರ್ಣ ಅಕ್ಷರ ಜೋಡಣೆ ಮೂಲಕ ಕಂಡುಕೊಳ್ಳುವ ಒಂದು ಆರೋಗ್ಯಕರ ಹವ್ಯಾಸ. ವ್ಯಕ್ತಿಯ ಬುದ್ದಿವಂತಿಕೆಗೂ ಪದಬಂಧ ಸವಾಲಾಗುತ್ತದೆ ಮಾತ್ರವಲ್ಲ; ಭಾಷಾ ಸಂಪತ್ತನ್ನು ಸಮೃದ್ಧಿಗೊಳಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾ ವಿ.ಹಾಲಭಾವಿ ಅವರು ’ಜಾಣ ಜಾಣೆಯರಿಗಾಗಿ ಇದೋ ಪದಬಂಧ-ಭಾಗ-1’ ರಚಿಸಿದ್ದಾರೆ. ಪದಬಂಧದ ಇತಿಹಾಸವನ್ನು ಪರಿಚಯಿಸಿದ್ದು, ಪದಬಂಧ ಬಿಡಿಸುವ ಬಗೆಯನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ.
©2024 Book Brahma Private Limited.