`ಗ್ರಾಮೀಣ ಸಂಸ್ಕೃತಿಯ ಸಂದರ್ಭಕೋಶ’ ಶಿವರಾಮಯ್ಯ ಅವರ ಸಂಶೋದನಾತ್ಮಕ ಕೃತಿಯಾಗಿದೆ. ಹಳೆಗನ್ನಡ ಚಂಪೂ ಕಾವ್ಯಗಳಲ್ಲಿ ಹೇರಳವಾಗಿ ದಾಖಲಾಗಿರುವ ಗ್ರಾಮೀಣ ಸಾಂಸ್ಕೃತಿಕ ಬದುಕಿನ ಶೋಧ ಹಾಗೂ ಇಂದಿನ ಸಂದರ್ಭದಲ್ಲಿ ತುಲನೆ ಮಾಡುವ ಅಫೂರ್ವ ಪ್ರಯತ್ನ.
ಹೊಸತು- 2002- ನವೆಂಬರ್
ಹಳೆಗನ್ನಡ ಚಂಪೂ ಕಾವ್ಯಗಳಲ್ಲಿ ಹೇರಳವಾಗಿ ದಾಖಲಾಗಿರುವ ಗ್ರಾಮೀಣ ಸಾಂಸ್ಕೃತಿಕ ಬದುಕಿನ ಶೋಧ ಹಾಗೂ ಇಂದಿನಸಂದರ್ಭದಲ್ಲಿ ತುಲನೆ ಮಾಡುವ ಅಪೂರ್ವ ಪ್ರಯತ್ನ. ಪ್ರಾಚೀನ ಗ್ರಾಮೀಣ ಬದುಕನ್ನು ತಿಳಿಯಲು ನಮಗೆ ಸಾಹಿತ್ಯವೊಂದೇ ಹೆದ್ದಾರಿ. ಹಳೆಗನ್ನಡ ಸಾಹಿತ್ಯದಲ್ಲಿ ಪ್ರಯೋಗಿಸಲ್ಪಟ್ಟ ಗಾದೆ-ನುಡಿಗಟ್ಟು-ಒಗಟುಗಳನ್ನು ಸಂದರ್ಭಸಹಿತ ವಿವರಿಸುತ್ತ ವೈವಿಧ್ಯತೆಯ ಪ್ರಾಚೀನ ಸಾಂಸ್ಕೃತಿಕ ಸಂಪತ್ತನ್ನು ಅಂದಾಜು ಮಾಡುವ ಲೇಖಕರು ಸುಂದರ ಅನುಭವದ ದೇಸೀ ಬದುಕಿನ ಪರಿಚಯ ನೀಡುತ್ತಾರೆ.
©2024 Book Brahma Private Limited.